JEWELLERY FOR RENT

Rental Terms & Conditions

  1. Rental Period: Jewellery is provided for a duration of one day (24 hours).
  2. Rent & Deposit: A security deposit is required at pickup. Upon return, the rent will be deducted from the deposit, and the balance will be refunded.
  3. Damage Policy: If any damage is found, the repair costs will be deducted from your deposit amount.
  4. Loss Policy: If items are lost, misplaced, or not returned, the deposit will not be refunded.
  5. Care Instructions: Please handle items with care. Avoid water and perfume sprays. Return the jewellery in its original container.
  6. Booking: Please confirm your rental selection 2 to 3 days in advance.

ಆಭರಣ ಬಾಡಿಗೆಯ ನಿಯಮಗಳು

  1. ಸಮಯ: ಆಭರಣಗಳನ್ನು ಒಂದು ದಿನದ (24 ಗಂಟೆ) ಅವಧಿಗೆ ಮಾತ್ರ ನೀಡಲಾಗುವುದು.
  2. ಹಣ ಪಾವತಿ: ಆಭರಣ ಪಡೆಯುವಾಗ ಅಡ್ವಾನ್ಸ್ (Security Deposit) ನೀಡಬೇಕು. ವಾಪಸ್ ನೀಡುವಾಗ ಬಾಡಿಗೆ ಹಣ ಕಡಿತ ಮಾಡಿ, ಉಳಿದ ಮೊತ್ತವನ್ನು ಹಿಂತಿರುಗಿಸಲಾಗುವುದು.
  3. ಹಾನಿಯಾದರೆ: ಆಭರಣ ಹಾಳಾಗಿದ್ದರೆ, ರಿಪೇರಿ ಖರ್ಚನ್ನು ನಿಮ್ಮ ಅಡ್ವಾನ್ಸ್ ಹಣದಲ್ಲಿ ಕಡಿತ ಮಾಡಲಾಗುವುದು.
  4. ಕಳೆದುಹೋದರೆ: ಆಭರಣ ಕಳೆದುಹೋದರೆ ಅಥವಾ ಮರಳಿ ನೀಡದಿದ್ದರೆ, ಅಡ್ವಾನ್ಸ್ ಹಣ ವಾಪಸ್ ನೀಡಲಾಗುವುದಿಲ್ಲ.
  5. ಜಾಗ್ರತೆ: ಆಭರಣಕ್ಕೆ ನೀರು ಅಥವಾ ಪರ್ಫ್ಯೂಮ್ ತಗುಲದಂತೆ ನೋಡಿಕೊಳ್ಳಿ. ಪಡೆದ ಬಾಕ್ಸ್‌ನಲ್ಲೇ ಮರಳಿ ನೀಡಿ.
  6. ಬುಕಿಂಗ್: ದಯವಿಟ್ಟು 2-3 ದಿನ ಮುಂಚಿತವಾಗಿ ಬುಕ್ ಮಾಡಿ.